ಅಭಿಪ್ರಾಯ / ಸಲಹೆಗಳು

ಉಗ್ರಾಣ ನಿಗಮದ ಉಪಯೋಗಗಳು

ಉಗ್ರಾಣ ನಿಗಮದ ಉಪಯೋಗಗಳು :

  • ದಾಸ್ತಾನು ಮಾಡಿದ ಸರಕುಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡಿ ವೈಜ್ಞಾನಿಕವಾಗಿ ಸಂರಕ್ಷಿಸಲಾಗುವುದು.
  • ಗೋದಾಮುಗಳಲ್ಲಿ ಸಂಗ್ರಹಿಸಿದ ಸರಕುಗಳಿಗೆ ವಿಮೆಯಿಂದರಕ್ಷಣೆಒದಗಿಸಲಾಗುವುದು.
  • ಉಗ್ರಾಣದಲ್ಲಿ ಸಂಗ್ರಹಿಸುವ ದಾಸ್ತಾನಿನ ಮೇಲೆ ವಿಧಿಸುವ ಸಂಗ್ರಹಣಾ ಶುಲ್ಕದಲ್ಲಿ ರೈತರಿಗೆ ಶೇಕಡ 15%ರಷ್ಟು, ಮಹಿಳಾ ರೈತರಿಗೆ ಶೇ.20% ರಷ್ಟು ಹಾಗೂ ಪರಿಶಿಷ್ಠ ಜಾತಿ ಮತ್ತು ಪಂಗಡದರೈತರಿಗೆ ಶೇ.25%ರಷ್ಟು ರಿಯಾಯಿತಿ ನೀಡುತ್ತಿದೆ.
  • ಠೇವಣಿದಾರರುಉಗ್ರಾಣ ರಶೀದಿಗಳನ್ನು ಬ್ಯಾಂಕಿನಲ್ಲಿಅಡವಿಟ್ಟು ಸಾಲ ಸೌಲಭ್ಯ ಪಡೆಯಬಹುದು.
  • ಉಗ್ರಾಣಗಳಲ್ಲಿ ಠೇವಣಿಯಿಟ್ಟ ಸರಕನ್ನುಒಂದೇ ಬಾರಿ ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕೆಂದಾಗಲಿ, ಬ್ಯಾಂಕಿನಿಂದ ಪಡೆದ ಮುಂಗಡವನ್ನುಒಂದೇ ಬಾರಿ ಸಂಪೂರ್ಣವಾಗಿ ಮರು ಪಾವತಿ ಮಾಡಬೇಕೆಂದಾಗಲಿ ಯಾವ ನಿರ್ಬಂಧವೂಇಲ್ಲ. ಠೇವಣಿದಾರರು ಬ್ಯಾಂಕಿನಿಂದ ಪಡೆದ ಮುಂಗಡವನ್ನು ಭಾಗಶ: ಮರುಪಾವತಿ ಮಾಡಿ, ಮರುಪಾವತಿ ಮಾಡಿದ ಮೊಬಲಗಿಗೆ ಅನುಗುಣವಾಗಿಉಗ್ರಾಣದಿಂದ ಸರಕನ್ನು ಭಾಗಶ: ಬಿಡಿಸಿಕೊಳ್ಳಬಹುದು.
  • ಉಗ್ರಾಣದಲ್ಲಿ ದಾಸ್ತಾನು ಮಾಡಿದ ಸರಕನ್ನು ನಿಗಧಿತ ಸಮಯದಲ್ಲಿ ಬಿಡುಗಡೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಸರಕಿನ ಬೆಲೆಯಲ್ಲಿ ಸ್ಥಿರತೆ ಇರುತ್ತದೆ.
  • ಮಾರುಕಟ್ಟೆಯಲ್ಲಿ ಸರಕಿನ ಬೆಲೆ ಕುಸಿದಾಗ ಸಂಕಟ ಮಾರಾಟವನ್ನುತಪ್ಪಿಸಲುರೈತರುಉಗ್ರಾಣ ರಶೀದಿಯ ಆಧಾರದ ಮೇಲೆ ಬ್ಯಾಂಕುಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬಹುದಾಗಿದೆ.

ಇತ್ತೀಚಿನ ನವೀಕರಣ​ : 19-10-2020 04:49 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080