ಅಭಿಪ್ರಾಯ / ಸಲಹೆಗಳು

ನಿಗಮದ ಕಾರ್ಯ ಚಟುವಟಿಕೆಗಳು

  • ನಿಗಮವು ಪ್ರಸ್ತುತ ಮಾರ್ಚ್-2020ರ ಅಂತ್ಯಕ್ಕೆ 17.05 ಲಕ್ಷ ಮೆ.ಟನ್ ಸಾಮಥ್ರ್ಯದ 150 ಉಗ್ರಾಣ ಕೇಂದ್ರಗಳ ವಿಸೃತಜಾಲದೊಂದಿಗೆಕಾರ್ಯನಿರ್ವಹಿಸುತ್ತಿದೆ.
  • ರೈತರು ಮತ್ತುಇತರೆಠೇವಣಿದಾರರಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಸಾಂಬಾರು ಪದಾರ್ಥಗಳು, ಸಕ್ಕರೆ, ರಸಗೊಬ್ಬರಗಳು ಮತ್ತುಇತರೆಅಧಿಸೂಚಿತ ಸರಕುಗಳನ್ನು ವೈಜ್ಞಾನಿಕವಾಗಿದಾಸ್ತಾನು ಮಾಡುವುದು.
  • ನಿಗಮವು ತನ್ನ ಪ್ರಮುಖದಾಸ್ತಾನುದಾರರಾದರಸಗೊಬ್ಬರ ಕಂಪನಿಗಳು, ಭಾರತಆಹಾರ ನಿಗಮ ಮುಂತಾದದಾಸ್ತಾನುದಾರರಿಗೆಅವರ ಪರವಾಗಿ ಸರಕುಗಳಿಗೆ ಹಸ್ತಾಂತರ ಮತ್ತು ಸಾಗಾಣಿಕಾ ಸೇವೆಯ ಸೌಲಭ್ಯಗಳನ್ನು ಒದಗಿಸುತ್ತಿರುತ್ತದೆ.
  • ಧೂಮೋಪಚಾರ ಹಾಗೂ ಕ್ರಿಮಿನಾಶಕಗಳ ಸಿಂಪಡಣೆಯಿಂದ ಕೂಡಿದ ಸೋಂಕು ನಿವಾರಣಾ ಸೇವೆಯನ್ನುಗ್ರಾಮಾಂತರ ಪ್ರದೇಶದಲ್ಲಿನರೈತರು ಮಾತ್ರವಲ್ಲದೆ, ಸರ್ಕಾರಿ ಕಛೇರಿಗಳು, ಸಾರ್ವಜನಿಕಗ್ರಂಥಾಲಯ, ಹೋಟೆಲುಗಳು, ಸಿನಿಮಾ ಮಂದಿರಗಳು, ವಸತಿ ಗೃಹಗಳು ಮುಂತಾದವರಿಗೆಒದಗಿಸುವುದರಜೊತೆಗೆ ಇಲಿ ನಿಯಂತ್ರಣ ಮತ್ತು ಕೀಟಗಳ ನಿಯಂತ್ರಣ ಸೇವೆಯನ್ನು ನಿಗಮವು ನೀಡುತ್ತಿರುತ್ತದೆ.
  • ರೈತರು ಹಾಗೂ ಇತರೆದಾಸ್ತಾನುದಾರರ ಸಂಗ್ರಹಣಾ ಬೇಡಿಕೆಯನ್ನಾಧರಿಸಿ ವರ್ಷದಿಂದ ವರ್ಷಕ್ಕೆ ಗೋದಾಮುಗಳನ್ನು ನಿರ್ಮಾಣ ಮಾಡುವುದರ ಮೂಲಕ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸಲಾಗುತ್ತಿರುತ್ತದೆ.

ಇತ್ತೀಚಿನ ನವೀಕರಣ​ : 19-10-2020 04:41 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080